ಇಂದು ಬೆಳಗ್ಗೆ 11 ಗಂಟೆಯಿಂದ ಮಹಿಳೆಯರಿಗೆ ಗೃಹಲಕ್ಷ್ಮೀ 13ನೇ ಕಂತಿನ 2000 ಹಣ ಜಮಾ ಪ್ರಾರಂಭ.
ನಿಮ್ಮ ಖಾತೆಗೂ ಬಂದಿದಿಯ ಎಂದು ಚೆಕ್ ಮಾಡಿಕೊಳ್ಳಿ, ಹಾಗೆ ಒಂದು ಲಕ್ಷ ಮಹಿಳೆಯರಿಗೆ ಬರಲ್ಲ ಈ ಬಾರಿ 13ನೇ ಕಂತಿನ 2000 ಹಣ, ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಕೆಳಗೆ ಕೊಟ್ಟಿರುವ ಯೂಟ್ಯೂಬ್ ವಿಡಿಯೋ ಮೇಲೆ ಕ್ಲಿಕ್ ಮಾಡಿ ಪೂರ್ತಿ ವಿಡಿಯೋ ನೋಡಿ.